3 ಸಾವಿರ ಆಹಾರ ಕಿಟ್ ಗಳನ್ನು ವಿತರಿಸಿದ ಜನಸ್ನೇಹಿ ಕಾರ್ಪೊರೇಟರ್ ಕೆ. ನಾಗಭೂಷಣ್ | Oneindia Kannada

2020-05-08 1,980

ಶೆಟ್ಟಿಹಳ್ಳಿ ವಾರ್ಡ್ ನಂಬರ್ 12 ರ ಕಾರ್ಪೊರೇಟರ್ ಕೆ.ನಾಗಭೂಷಣ್ ಅವರ ಕುಟುಂಬದವರು, ಕಮ್ಮಗೊಂಡನ ಹಳ್ಳಿಯಲ್ಲಿ ಸುಮಾರು 3000 ದಿನಸಿ ಪದಾರ್ಥಗಳ ಕಿಟ್ಟುಗಳನ್ನು ವಿತರಿಸುವ ಕಾರ್ಯ ಮಾಡ್ತಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷರಾದ ಸಲೀಮ್ ಅಹಮದ್, ಬೆಂಗಳೂರು ಜಿಲ್ಲಾಧ್ಯಕ್ಷರಾದ ರಾಜ್ ಕುಮಾರ್ ಅಬ್ಬಿಗೆರೆ ರಾಜಣ್ಣ ಕೆ.ಸಿ.ಅಶೋಕ್ ತಿಮ್ಮರಾಜು ಹಲವು ಕಾಂಗ್ರೆಸ್ ಮುಖಂಡರ ಜೊತೆ ಆಹಾರದ ಕಿಟ್ ಗಳನ್ನು ವಿತರಿಸಲಾಯ್ತು.

K. Nagabhushan's no family, a corporator of Shettihally, Ward No-12 which is in Bangalore North, distributing about 3000 groceries kits. KPCC vice-president Salim Ahmed and Bangalore district president Raj Kumar Abhigere Rajanna KC Ashok Thimmaraju distributed food kits with several other Congress leaders.

Videos similaires